ಬೆಂಗಳೂರು : ಜನರು ಬಳಸುವ ಬಾತ್ ಸೋಪ್ ಗಳಲ್ಲಿ ಹಿಂದೂಸ್ತಾನ್ ಯೂನಿಲಿವರ್ ನ ಸೋಪ್ ಲೈಫ್ ಬಾಯ್ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಹಿಂದೆ ದೇಶದ ನಂಬರ್ ಒನ್ ಸ್ಥಾನದಲ್ಲಿದ್ದ ಲಕ್ಸ್ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಲಕ್ಸ್ ಹಿಂದಿಕ್ಕಿರುವ ವಿಪ್ರೋ ಬ್ರ್ಯಾಂಡ್ ಸಂತೂರ್ ಸೋಪ್ ಎರಡನೇ ಸ್ಥಾನದಲ್ಲಿದೆ. IMRB ಹೌಸ್ಹೋಲ್ಡ್ ಪ್ಯಾನೆಲ್ ಅಂಕಿ-ಅಂಶದ ಪ್ರಕಾರ, ಈ ಹಿಂದೆ ಲಕ್ಸ್ ಎರಡನೇ ಸ್ಥಾನದಲ್ಲಿತ್ತು. ಆದರೆ ಜೂನ್ ನಲ್ಲಿ ಸಂತೂರ್ ಸೋಪ್ ಮಾರಾಟದಲ್ಲಿ