ಬೆಂಗಳೂರು : ಸಿಡಿಲಿನ ಬಡಿತಕ್ಕೆ ಜನರು ಬಲಿಯಾಗುವುದನ್ನು ತಡೆಯಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುಂದಾಗಿದ್ದು, ಸಿಡಿಲಿನ ಕುರಿತಾದ ಮಾಹಿತಿಯನ್ನು ಜನರಿಗೆ ನೀಡುವ ಸಲುವಾಗಿ ಹೊಸ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದೆ. ಹೌದು. ಸಿಡಿಲು ಎಂಬ ಹೆಸರಿನ ಈ ಆ್ಯಪ್ ನಿಂದ ನೀವು ಎಲ್ಲಿ ಯಾವಾಗ ಸಿಡಿಲು ಉಂಟಾಗಲಿದೆ ಎಂಬ ಮುನ್ಸೂಚನೆಯನ್ನು ಪಡೆಯಬಹುದಾಗಿದೆ. ಈ ಆ್ಯಪ್ ನಿಮ್ಮ ಲೊಕೇಶನ್ ಆಧಾರದ ಮೇಲೆ ಕೆಲಸ ಮಾಡಲಿದೆ. ಈ ಅಪ್ಲಿಕೇಶನ್