Widgets Magazine

ಇಂದು ಕೂಡ ಪೆಟ್ರೋಲ್ , ಡಿಸೇಲ್ ಬೆಲೆಯಲ್ಲಿ ಸ್ಥಿರತೆ

ನವದೆಹಲಿ| pavithra| Last Modified ಶುಕ್ರವಾರ, 27 ಮಾರ್ಚ್ 2020 (09:55 IST)
ನವದೆಹಲಿ : ಇಂದು ಕೂಡ ಪೆಟ್ರೋಲ್ ಹಾಗೂ  ಡೀಸೆಲ್ ಬೆಲೆಯಲ್ಲಿ  ಸ್ಥಿರತೆ ಕಂಡುಬಂದಿದೆ.


ಅದರಂತೆ  ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 69.59 ರೂ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 62.29ರೂ. ಆಗಿದೆ. ಮುಂಬೈ  ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 75.30ರೂ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 65.21 ರೂ. ಆಗಿದೆ.


ಹಾಗೇ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 71.97ರೂ. ಹಾಗೂ ಡೀಸೆಲ್ ಬೆಲೆ 64.41 ರೂ. ಆಗಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 72.29ರೂ. ಮತ್ತು ಡೀಸೆಲ್ ಬೆಲೆ ಲೀಟರ್ ಗೆ 64.62 ರೂ. ಆಗಿದೆ.



ಇದರಲ್ಲಿ ಇನ್ನಷ್ಟು ಓದಿ :