ನವದೆಹಲಿ: ಆಧಾರ್ ಮತ್ತು ಪ್ಯಾನ್ ಸಂಖ್ಯೆಯ ಜೋಡಣೆಗೆ ನೀಡಿದ ಗಡುವನ್ನು ಈಗ ಮತ್ತೆ ವಿಸ್ತರಿಸಲಾಗಿದೆ. 2019ರ ಮಾರ್ಚ್ 31ರವರೆಗೂ ಜೊಡಣೆಗೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಜೂನ್ 30 ರಂದು ಕೊನೆಯಾಗಬೇಕಿದ್ದ ಗಡುವನ್ನು ಕೇಂದ್ರ ನೇರ ತೆರಿಗೆ ಮಂಡಳಿ ಮತ್ತೆ ವಿಸ್ತರಿಸಿದೆ.