'ನ್ಯಾಷನಲ್​​ ಶಾಪಿಂಗ್​ ಡೇಸ್​' ಸೇಲ್​ ‘ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ ಫ್ಲಿಪ್​ಕಾರ್ಟ್

ನವದೆಹಲಿ, ಮಂಗಳವಾರ, 6 ಆಗಸ್ಟ್ 2019 (08:58 IST)

ನವದೆಹಲಿ : ಜನಪ್ರಿಯ ಆನ್ ಲೈನ್ ತಾಣವಾದ ಫ್ಲಿಪ್​ಕಾರ್ಟ್​ ತನ್ನ ಗ್ರಾಹಕರಿಗಾಗಿ 'ನ್ಯಾಷನಲ್​​ ಶಾಪಿಂಗ್​ ಡೇಸ್​' ಸೇಲ್​ ಎಂಬ ಹೊಸ ಆಫರ್​ವೊಂದನ್ನು ನೀಡುತ್ತಿದೆ.ಆಗಸ್ಟ್ 8ರಿಂದ ಆಗಸ್ಟ್ 10ರವರೆಗೆ ಮೂರು ದಿನ ಫ್ಲಿಪ್​ಕಾರ್ಟ್ ನ್ಯಾಶನಲ್ ಶಾಪಿಂಗ್ ಡೇಸ್ ಆಯೋಜಿಸುತ್ತಿದ್ದು, ಈ ವೇಳೆ ಗ್ರಾಹಕರು ಐಸಿಸಿಐ ಬ್ಯಾಂಕ್​ ಕಾರ್ಡ್​ ಬಳಸಿ ವಸ್ತುಗಳನ್ನು ಖರೀದಿಸಿದರೆ, ಅವರಿಗೆ ಶೇ.10ರಷ್ಟು ಡಿಸ್ಕೌಂಟ್​​ ನೀಡುತ್ತಿದೆ.


ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಆಗಸ್ಟ್ 7ರಂದೇ, ಒಂದು ದಿನ ಮುಂಚಿತವಾಗಿ ಆಫರ್  ಪ್ರಯೋಜನ ದೊರೆಯಲಿದೆ. ಅಲ್ಲದೇ ಇದರಲ್ಲಿ ಸ್ಮಾರ್ಟ್​ಫೋನ್​, ಟ್ಯಾಬ್ಲೆಟ್​, ಲ್ಯಾಪ್​ಟಾಪ್​​​, ಟಿವಿ, ಸ್ಟೀಕರ್​​ಗಳ ಮೇಲೆ ಭರ್ಜರಿ ಆಫರ್​ ನೀಡುತ್ತಿದೆ.


ಜೊತೆಗೆ ಫ್ಲಿಪ್​ಕಾರ್ಟ್​ ಸೂಪರ್​ ಕಾಯಿನ್ಸ್ ಬಳಸಿ ಗ್ಯಾಜೆಟ್​ಗಳನ್ನು ಖರೀದಿಸಬಹುದಾಗಿದೆ. ಅದರ ಜತೆ ಆಯ್ದ ಗ್ಯಾಜೆಟ್‌ಗಳ ಮೇಲೆ ಹೆಚ್ಚುವರಿ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್, ಕ್ಯಾಶ್‌ಬ್ಯಾಕ್ ಕೊಡುಗೆಗಳು ಲಭ್ಯವಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಅಭಿನಂದನ್ ಪ್ರೀಪೇಯ್ಡ್ ಪ್ಲ್ಯಾನ್ ನ್ನು ಪರಿಷ್ಕರಿಸಿದ ಬಿ.ಎಸ್.ಎನ್.ಎಲ್.

ನವದೆಹಲಿ : ಬಿ.ಎಸ್.ಎನ್.ಎಲ್. ಇತ್ತೀಚೆಗೆ ಪರಿಚಯಿಸಿದ ಅಭಿನಂದನ್ ಎಂಬ ಪ್ರೀಪೇಯ್ಡ್ ಪ್ಲ್ಯಾನ್ ನ್ನು ಇದೀಗ ...

news

ಅಂಚೆ ಕಚೇರಿಯಲ್ಲಿ ಇ-ಕಾಮರ್ಸ್ ಪೋರ್ಟಲ್ ಶುರು ಮಾಡಲಿದೆ ಕೇಂದ್ರ ಸರ್ಕಾರ

ನವದೆಹಲಿ : ಆನ್ಲೈನ್ ಮಾರುಕಟ್ಟೆಯಲ್ಲಿ ಜನರಿಗೆ ಮೋಸವಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ...

news

ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ವೊಡಾಫೋನ್​ , ಐಡಿಯಾ

ನವದೆಹಲಿ : ವೊಡಾಫೋನ್​ ಐಡಿಯಾ ಸಂಸ್ಥೆ ತನ್ನ ಗ್ರಾಹಕರಿಗಾಗಿ 45ರೂ. ಗಳ ಕಡಿಮೆ ಮಾಸಿಕ ಶುಲ್ಕದ ರಿಚಾರ್ಜ್​ ...

news

ಜೊಮ್ಯಾಟೊಗೆ ಎದುರಾಗಿದೆ ಧರ್ಮ ಸಂಕಷ್ಟ

ಬೆಂಗಳೂರು : ಗ್ರಾಹಕರ ಇಷ್ಟವಾದ ಆಹಾರವನ್ನು ಮನೆಗೆ ತಲುಪಿಸುವಂತಹ ಸೇವೆ ನೀಡುತ್ತಿರುವ ಜೊಮ್ಯಾಟೊಗೆ ಇದೀಗ ...