ಪ್ರಮುಖ ಇ-ಕಾಮರ್ಸ್ ದಿಗ್ಗಜ ಬೆಂಗಳೂರು ಮೂಲದ ಫ್ಲಿಪ್ಕಾರ್ಟ್ ಕಂಪೆನಿ ಈ ವರ್ಷ ಶೇ.20-30ರಷ್ಟು ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಿದೆ. ಆದರೆ ಇನ್ನೊಂದು ಇ-ಕಾಮರ್ಸ್ ಕಂಪೆನಿ ಸ್ನ್ಯಾಪ್ ಡೀಲ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ.