ಯಾವುದೇ ರೀತಿಯ ಪತ್ರಗಳನ್ನು ಭರ್ತಿ ಮಾಡದೆ, ಯಾವುದೇ ರೀತಿಯ ಶುಲ್ಕವನ್ನು ಭರಿಸದೆ ಮ್ಯೂಚುವಲ್ಸ್ ನಿಧಿಯಲ್ಲಿ ಬಂಡವಾಳ ಹೂಡಲು ಫ್ರೀಚಾರ್ಜ್ ಅವಕಾಶ ಕಲ್ಪಿಸುತ್ತದೆ. ಈ ಸಂಬಂಧ ರಿಲಯನ್ಸ್ ಮ್ಯೂಚುವಲ್ ಫಂಡ್ಸ್ ಜತೆ ಒಪ್ಪಂದ ಮಾಡಿಕೊಂಡಿದೆ. ಒಂದೇ ಒಂದು ಕ್ಲಿಕ್ ಮೂಲಕ ಮ್ಯೂಚುವಲ್ ಫಂಡ್ಸ್ನಲ್ಲಿ ಬಂಡವಾಳ ಹೂಡಲು ಸಾಧ್ಯವಾಗಲಿದೆ. ಇದಕ್ಕಾಗಿ ಪಾನ್ ಅಥವಾ ಆಧಾರ್ ವಿವರಗಳನ್ನು ಸಲ್ಲಿಸಿದರೆ ಸಾಕು. ಕೈವೈಸಿ ವಿವರಗಳುಳ್ಳ ಗ್ರಾಹಕರು ಪಾನ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ, ಇನ್ನೊಂದಿಷ್ಟು