ನವದೆಹಲಿ : ಒಂದೇ ಬಾರಿ 100 ಕ್ಕೂ ಹೆಚ್ಚು ಸೇವೆಗಳು ಒಟ್ಟಿಗೆ ಸಿಗುವಂತಹ ಹೊಸ ಸೇವೆಯನ್ನು ಗ್ರಾಹಕರಿಗೆ ನೀಡಲು ರಿಲಾಯನ್ಸ್ ಜಿಯೋ ಕಂಪೆನಿ ತಯಾರಿ ನಡೆಸುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಕಂಪನಿ ಸೂಪರ್ ಆಪ್ ಮೇಲೆ ಕೆಲಸ ಮಾಡಲಿದ್ದು, ಇ-ವಾಣಿಜ್ಯ, ಆನ್ಲೈನ್ ಬುಕ್ಕಿಂಗ್ ಮತ್ತು ಪೇಮೆಂಟ್ ಮುಂತಾದ ಎಲ್ಲ ಸೇವೆ ಒಂದೇ ಕಡೆ ಸಿಗುವ ಕಾರಣ ಈ ಹೊಸ ಸೇವೆ ಗ್ರಾಹಕರಿಗೆ ತುಂಬಾ ಸಹಾಯಕವಾಗಿದೆ ಎನ್ನಲಾಗಿದೆ. ಪೇಟಿಎಂ, ಫ್ಲಿಪ್ಕಾರ್ಟ್, ಸ್ನ್ಯಾಪ್ ಡೀಲ್