ಆನ್ಲೈನ್ ಹೋಟೆಲ್ ಮತ್ತು ವಿಮಾನಯಾನ ಬುಕ್ಕಿಂಗ್ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರುವ ದೈತ್ಯ ಗೋಐಬಿಬೊ ಸಂಸ್ಥೆ, ಪ್ರಯಾಣ ಆಧಾರಿತ ಗೋ ಕಾಂಟ್ಯಾಕ್ಟ್'' ಹೆಸರಿನ ಸಾಮಾಜಿಕ ನೆಟ್ವರ್ಕ್ ಅಪ್ಲಿಕೇಶನ್ನ್ನು ಅನಾವರಣಗೊಳಿಸಿದೆ.'ಬಳಕೆದಾರರು ಆ್ಯಪ್ ಬಳಸಿ ತಮ್ಮ ಪ್ರವಾಸದ ಸೌಲಭ್ಯಗಳನ್ನು ಪಡೆಯಬಹುದಾಗಿದೆ.