Widgets Magazine

ಇಳಿಕೆಯಾಯ್ತು ಚಿನ್ನ, ಬೆಳ್ಳಿ ಬೆಲೆ

ಬೆಂಗಳೂರು| Jagadeesh| Last Modified ಬುಧವಾರ, 5 ಫೆಬ್ರವರಿ 2020 (18:47 IST)
ಚಿನ್ನದ ಬೆಲೆಯಲ್ಲಿ ಅಲ್ಪಮಟ್ಟಿಗೆ ಏರಿಕೆ ಕಂಡಿದೆ. ಆದರೆ ಬೆಳ್ಳಿ ಬೆಲೆ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ.

ದೆಹಲಿಯಲ್ಲಿ ಅಪರಂಜಿ ಚಿನ್ನದ ಬೆಲೆ 22 ಕ್ಯಾರೆಟ್ ನ 10 ಗ್ರಾಮ್ ಗೆ 39,300 ಇದ್ದರೆ, 24 ಕ್ಯಾರೆಟ್ ನ ಬೆಲೆ 40,800 ರೂ.ಗಳಿದೆ. ಬೆಳ್ಳಿ ಪ್ರತಿ ಕೆಜಿಗೆ 48,500 ರೂ.ಗೆ ಮಾರಾಟ ಆಗ್ತಿದೆ.

ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 37,750 ರೂಪಾಯಿ ಇದೆ. 

ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ ನ ಹತ್ತು ಗ್ರಾಮ್ ಬಂಗಾರಕ್ಕೆ 41,180 ರೂ. ಹಾಗೂ ಬೆಳ್ಳಿ ಕೆಜಿಗೆ 48,500 ಗಳಿಗೆ ಮಾರಾಟವಾಗ್ತಿದೆ.


 
 
 
 
ಇದರಲ್ಲಿ ಇನ್ನಷ್ಟು ಓದಿ :