ಬೆಂಗಳೂರು : ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ನಮ್ಮಲಿದೆ. ಆದರೆ ಚಿನ್ನದ ಬೆಲೆ ಗಗನಕ್ಕೇರಿದ ಹಿನ್ನಲೆಯಲ್ಲಿ ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ಚಿನ್ನ ಕೈಗೆಟ್ಟುಕದಂತಾಗಿದೆ. ಆದ್ದರಿಂದ ಇ-ವಾಲೆಟ್ ಪೇಟಿಎಂ ಒಂದು ರೂಪಾಯಿಗೆ ಬಂಗಾರ ಖರೀದಿ ಮಾಡುವಂತಹ ಅವಕಾಶವನ್ನು ಕಲ್ಪಿಸಿದೆ. ಹೌದು. ಪೇಟಿಎಂ ಈಗಾಗಲೇ ಗೋಲ್ಡ್ ಸೇವೆ ಶುರು ಮಾಡಿದೆ. ಇದರಲ್ಲಿ ಒಂದು ರೂಪಾಯಿಯಿಂದ 1.5 ಲಕ್ಷ ರೂಪಾಯಿ ಮೌಲ್ಯದವರೆಗೆ ಬಂಗಾರ ಖರೀದಿ ಮಾಡಬಹುದು. ಇಲ್ಲಿ