ನವದೆಹಲಿ : ಇಂದು ಚಿನ್ನದ ಬೆಲೆಯಲ್ಲಿ 1ರೂ. ಏರಿಕೆ ಕಂಡುಬಂದಿದ್ದು, 1 ಗ್ರಾಂ ಚಿನ್ನದ ಬೆಲೆ 4,606ರೂ.ಗಳಾಗಿದೆ. ಬೆಳ್ಳಿಯ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದ್ದು, 1 ಗ್ರಾಂ ಬೆಳ್ಳಿಯ ಬೆಲೆ 47.61ರೂ ಇದೆ ಅದರಂತೆ ದೆಹಲಿಯಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 46,210ರೂ. ಹಾಗೂ 1 ಕೆಜಿ ಬೆಳ್ಳಿ ದರ 47,610ರೂ. ಆಗಿದೆ. ,ಹಾಗೇ ಮುಂಬೈ ನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 46,060ರೂ ಹಾಗೂ 1 ಕೆಜಿ