Widgets Magazine

ಬಿಎಸ್ ಎಲ್ ನಿಂದ ಗ್ರಾಹಕರಿಗೊಂದು ಸಿಹಿಸುದ್ದಿ; ಕಡಿಮೆ ದರದಲ್ಲಿ ಬ್ರಾಡ್ ಬ್ಯಾಂಡ್ ಯೋಜನೆ

ಬೆಂಗಳೂರು| pavithra| Last Modified ಶುಕ್ರವಾರ, 8 ಜೂನ್ 2018 (16:08 IST)
ಬೆಂಗಳೂರು: ಬಿಎಸ್ಎನ್ಎಲ್ ಸಂಸ್ಥೆ ನಾಲ್ಕು ಕಡಿಮೆ ದರದ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯೂ 99 ರೂ ನಿಂದ ಆರಂಭವಾಗಿ 399ರೂ ತನಕ ಇದೆ. ಈ ಎಲ್ಲಾ ಯೋಜನೆಗಳಿದ ಗ್ರಾಹಕರಿಗೆ 20 ಎಂಬಿಪಿಎಸ್ ವೇಗದ ಇಂಟರ್ ನೆಟ್ ಸಿಗಲಿದೆ. ತಿಂಗಳಿಗೆ 45 ಜಿಬಿಯಿಂದ 600 ಜಿಬಿ ಡೇಟಾ ತನಕ ಸಿಗಲಿದೆ.


ಇನ್ನು 99 ರೂಪಾಯಿ ಯೋಜನೆಯಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಒಂದು ಉಚಿತ ಇಮೇಲ್ ಐಡಿ ಹಾಗೂ 1ಜಿಬಿ ಶೇಖರಣೆ ಸ್ಥಳ ಸಿಗಲಿದೆ. 6 ತಿಂಗಳ ಅವಧಿಗೆ ಯೋಜನೆ ಲಭ್ಯವಿರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ





ಇದರಲ್ಲಿ ಇನ್ನಷ್ಟು ಓದಿ :