ಬೆಂಗಳೂರು : ರೈಲ್ವೆ ಇಲಾಖೆ ತನ್ನ ಖಾಲಿ ಇರುವ ಒಂದು ಲಕ್ಷದ ಮೂವತ್ತು ಸಾವಿರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿರುವುದರ ಮೂಲಕ ನಿರುದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದೆ.