Widgets Magazine

ಸಿನಿಮಾ ಮತ್ತು ವಿಡಿಯೋ ಡೌನ್ ಲೋಡ್ ಮಾಡುವವರಿಗೆ ವೋಡಾಫೋನ್ ಕಡೆಯಿಂದ ಸಿಹಿಸುದ್ದಿ

ನವದೆಹಲಿ| pavithra| Last Modified ಶುಕ್ರವಾರ, 19 ಏಪ್ರಿಲ್ 2019 (09:40 IST)
ನವದೆಹಲಿ : ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ವೋಡಾಫೋನ್ ಕಂಪನಿ ತನ್ನ ಗ್ರಾಹಕರಿಗಾಗಿ
16 ರೂಪಾಯಿಗೆ ಒಂದು ಜಿಬಿ ಡೇಟಾ ಆಫರ್ ನೀಡುತ್ತಿದೆ.ಹೌದು. ವೋಡಾಫೋನ್ ‘ಫಿಲ್ಮಿ ರೀಚಾಜ್೯' ಎಂಬ ಪ್ಲಾನ್ ಹೆಸರಿನಲ್ಲಿ ಈ ಆಫರ್ ನೀಡುತ್ತಿದ್ದು, ಈ 1 ಜಿಬಿ ಡೇಟಾ 24 ಗಂಟೆಗಳ ವ್ಯಾಲಿಡಿಟಿಯನ್ನು ಹೊಂದಿದೆ. ಮೈ ವೋಡಾಫೋನ್ ಆಪ್ ನಲ್ಲೂ ಈ ಸೇವೆ ಲಭ್ಯವಿದ್ದು,
ಸಿನಿಮಾ ಮತ್ತು ವಿಡಿಯೋಗಳನ್ನು ಡೌನ್ ಲೋಡ್ ಮಾಡೋ ಗ್ರಾಹಕರಿಗೆ ಇದು ತುಂಬಾ ಉಪಯೋಗಕಾರಿಯಾಗಿದೆ.


ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಗೋವಾ, ಗುಜರಾತ್ ರಾಜ್ಯಗಳಲ್ಲಿ ವೋಡಾಫೋನ್ ಮೊದಲ ಬಾರಿಗೆ ಈ ಪ್ಲಾನ್ ನ್ನು ಪರಿಚಯಿಸುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :