44 ವರ್ಷದ ಭಾರತ ಮೂಲದ ಸಿಇಓ ಸುಂದರ್ ಪಿಚೈ ಗೂಗಲ್ ಸಂಸ್ಥೆಯನ್ನ ಯಶಸ್ಸಿನ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಇದಕ್ಕಾಗಿ ಕಳೆದ ವರ್ಷ ಅವರು ಪಡೆದ ಕಾಂಪನ್ಸೇಶನ್ ಎಷ್ಟು ಗೊತ್ತಾ..? ಬರೋಬ್ಬರಿ 200 ಮಿಲಿಯನ್ ಡಾಲರ್(ಸುಮಾರು 128 ಕೋಟಿ) 2015ಕ್ಕಿಂತ ದುಪ್ಪಟ್ಟು ಬೋನಸ್ ಸುಂದರ್ ಪಿಚೈಗೆ ಸಿಕ್ಕಿದೆ. ಕಳೆದ ವರ್ಷ 650,000 ಡಾಲರ್ ಸಂಬಳ ಪಡೆದಿರುವ ಪಿಚೈ ಅದಕ್ಕಿಂತಲೂ ಹೆಚ್ಚು ಬೋನಸ್ ಪಡೆದಿದ್ದಾರೆ. ಗೂಗಲ್`ನಿಂದ ಟಹಲವು ಯಶಸ್ವಿ ಉತ್ಪನ್ನಗಳನ್ನ ಪರಿಚಯಿಸಿದ್ದಕ್ಕಾಗಿ ಗೂಗಲ್ ಪರಿಹಾರ