ನವದೆಹಲಿ : ಬಳಕೆದಾರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ನಕಲಿ ಆ್ಯಪ್ ಗಳನ್ನು ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ತೆಗೆದುಹಾಕಿದೆ. ಭದ್ರತಾ ಸಂಶೋಧನೆ ಹಾಗೂ ತಂತ್ರಜ್ನಾನ ಸಂಸ್ಥೆ ನಕಲಿ ಆ್ಯಪ್ ಗಳ ಕುರಿತಾಗಿ ಪ್ಲೇಸ್ಟೋರ್ ಗೆ ಎಚ್ಚರಿಕೆಯನ್ನು ನೀಡಿತ್ತು. ಹೆಚ್ಚಾಗಿ ಫೋಟೋಗ್ರಫಿ ಮತ್ತು ಗೇಮಿಂಗ್ ಆಯಪ್ಗಳಲ್ಲಿ ನಕಲಿ ಆ್ಯಪ್ ಗಳು ಕಂಡುಬಂದಿದ್ದು, ಇವುಗಳು ಜಾಹೀರಾತುಗಳನ್ನು ನೀಡಿ ಬಳಕೆದಾರರಿಗೆ ಕಿರಿಕಿರಿ ಉಂಟು ಮಾಡುತ್ತಿರುವುದನ್ನು ಭದ್ರತಾ ಸಂಸ್ಥೆ ತಿಳಿಸಿತ್ತು. ಸೂಪರ್ ಸೆಲ್ಫಿ, ಕಾಸ್ ಕ್ಯಾಮೆರಾ, ಪಾಪ್