ಜಗತ್ತಿನ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ಕಾಲಕ್ಕೆ ತಕ್ಕಂತೆ ತನ್ನ ತಂತ್ರಜ್ಞಾನದಲ್ಲಿ ಅಪ್ಡೇಟ್ ಮಾಡುತ್ತಿರುತ್ತದೆ. ಈ ಬಾರಿ ಗೂಗಲ್ ಸಂಸ್ಥೆ 8 ಭಾಷೆಗಳಲ್ಲಿ ವಾಯ್ಸ್ ಸರ್ಚ್ ಮಾಡುವ ತಂತ್ರಜ್ಞಾನ ಅಳವಡಿಸಿದೆ. ಸದ್ಯ, ಆಂಡ್ರಾಯ್ಡ್ ಫೋನ್`ಗಳಲ್ಲಿ ವಾಯ್ಸ್ ಮೂಲಕ ಸರ್ಚ್ ಮಾಡುವ ವ್ಯವಸ್ಥೆ ಇದೆ. ಆದರೆ, ಇದುವರೆಗೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡಿದರೆ ಮಾತ್ರ ಸರ್ಚ್ ಎಂಜಿನ್ ಗ್ರಹಿಸುತ್ತಿತ್ತು. ಇದೀಗ, ಭಾರತದ 8 ಭಾಷೆಗಳನ್ನ ಅರ್ಥ ಮಾಡಿಕೊಂಡು ಸರ್ಚ್