ಸಾರ್ವಜನಿಕ ಭವಿಷ್ಯ ನಿಧಿ ಚಂದಾದಾರರು ಐದು ವರ್ಷಗಳ ಬಳಿಕ ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ತಮ್ಮ ಪಿಪಿಎಫ್ ಠೇವಣಿಯನ್ನು ಸಂಪೂರ್ಣವಾಗಿ ಹಿಂಪಡೆಯಬಹುದು ಎಂದು ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.