ಬೆಂಗಳೂರು : ವಾಟ್ಸಾಪ್ ಇದೀಗ ಹೊಸ ಗ್ರೂಪ್ ವಿಡಿಯೋ ಕಾಲಿಂಗ್ ವ್ಯವಸ್ಥೆಯೊಂದನ್ನು ನೀಡುವುದರ ಮೂಲಕ ತನ್ನ ಬಳಕೆದಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಆರಂಭದಲ್ಲಿ ಬಳಕೆದಾರರಿಗಾಗಿ ಆಡಿಯೋ ಕಾಲಿಂಗ್ ವ್ಯವಸ್ಥೆ ಶುರು ಮಾಡಿದ ವಾಟ್ಸಾಪ್ ಅನಂತರ ವಿಡಿಯೋ ಕಾಲಿಂಗ್ ಮಾಡುವ ವ್ಯವಸ್ಥೆ ಶುರು ಮಾಡಿತು. ಇದೀಗ ಒಂದು ಸ್ಟೇಪ್ ಮುಂದೆ ಹೋಗಿ ಗ್ರೂಪ್ ವಿಡಿಯೋ ಕಾಲಿಂಗ್ ಗೆ ಅವಕಾಶ ಕಲ್ಪಸಿಕೊಟ್ಟಿದೆ. ಡೆವಲಪರ್ ಕಾನ್ಫರೆನ್ಸ್ F8 ನಲ್ಲಿ ಕಂಪನಿ ಈ ಬಗ್ಗೆ ಮಾಹಿತಿ ನೀಡಿದ್ದು,