ಎಚ್1 ಬಿ ವೀಸಾ ಸಮಸ್ಯೆಯನ್ನು ಎದುರಿಸುತ್ತಿರುವ ಟೆಕ್ ಉದ್ಯೋಗಿಗಳಿಗೆ ಶೀಘ್ರದಲ್ಲೇ ಭಾರತ ಪರಿಷ್ಕಾರ ತೋರಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಅಮೆರಿಕ ಪ್ರತಿನಿಧಿಗಳ ಸಭೆಯಲ್ಲಿ ಎಚ್1 ಬಿ ವೀಸಾ ತಿದ್ದುಪಡೆ ಮಸೂದೆ ತಂದಿದ್ದು ಗೊತ್ತೇ ಇದೆ.