ಬೆಂಗಳೂರು: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸವರ್ಷಕ್ಕೆ ಹೊಸ ಆಫರ್ ಒಂದನ್ನು ನೀಡಿದೆ. ರೂ.2020ನ್ನು ಪಾವತಿಸಿ ಒಂದು ವರ್ಷದವರೆಗೆ ಅನಿಯಮಿತ ಸೇವೆಗಳ ಪಡೆಯಬಹುದಾದ 2020 ಹ್ಯಾಪಿ ನ್ಯೂ ಇಯರ್ ಆಫರ್ ಎಂಬ ಸೀಮಿತ ಅವಧಿಯ ಹೊಸ ಕೊಡುಗೆಯನ್ನು ಪರಿಚಯಿಸಿದೆ. ಡಿ.24ರಿಂದ ಈ ವಿಶೇಷವಾದ ಆಫರ್ ಲಭ್ಯವಿರುತ್ತದೆ. ಹಾಗೇ ಈ ಆಫರ್ ಸ್ಮಾರ್ಟ್ ಫೋನ್ ಮತ್ತು ಜಿಯೋ ಗ್ರಾಹಕರಿಗೆ ಲಭ್ಯವಿದೆ. ಪ್ರತಿ ದಿನ 1.5 ಜಿಬಿ ಡೇಟಾ, ಅನಿಯಮಿತ ಕರೆ, ಉಚಿತ