ಇನ್ಫೋಸಿಸ್ ಮಂಡಳಿಗು, ವ್ಯವಸ್ಥಪಕರಿಗೂ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಸುದ್ದಿ ನಿಜವಲ್ಲ ಎಂದು ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿಶಾಲ್ ಸಿಕ್ಕ ಸ್ಪಷ್ಟೀಕರಿಸಿದ್ದಾರೆ. ಅವರು ಮುಂಬೈನ ಇನ್ಸ್ಟಿಟ್ಯೂಷನಲ್ ಹೂಡಿಕೆದಾರರೊಂದಿಗೆ ಸಭೆಯಲ್ಲಿ ಮಾತನಾಡುತ್ತಿದ್ದರು.