ನವದೆಹಲಿ : ಸ್ವದೇಶಿ ಉತ್ಪನ್ನಗಳ ಸಂಸ್ಥೆಯಾದ ಪಂತಾಜಲಿ ಹೆಸರಿಗೆ ಮಸಿ ಬಳಿಯುವ ಕೆಲಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ ಎಂಬುದಾಗಿ ತಿಳಿದುಬಂದಿದೆ.