Widgets Magazine

ಹೀರೋ ಎಲಕ್ಟ್ರಿಕ್ ಫ್ಲ್ಯಾಶ್ ಫ್ರೀ ಬುಕಿಂಗ್ ಆರಂಭ

New Delhi| Rajendra| Last Modified ಶನಿವಾರ, 4 ಫೆಬ್ರವರಿ 2017 (11:06 IST)
ಕಡಿಮೆ ದೂರ ಪ್ರಯಾಣಿಸುವ, ಶಬ್ದ ಮಾಲಿನ್ಯ, ವಾಯು ಮಾಲಿನ್ಯದ ಗೊಡಬೆ ಬೇಡ ಎನ್ನುವವರಿಗೆ, ಆರಾಮದಾಯ ಸವಾರಿಗೆ ಎಲೆಕ್ಟ್ರಿಕ್ ಬೈಕ್‍ಗಳು ಶ್ರೇಯಸ್ಕರ. ಈಗ ಹೀರೋ ಮೋಟಾರ್ ಕಾರ್ಪ್ ಹೊಸ ಫ್ಲ್ಯಾಶ್ ಸ್ಕೂಟರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಜಾಗತಿಕ ಇಂಜಿನಿಯರಿಂಗ್, ತಾಂತ್ರಿಕತೆಯ 22ನೇ ಪ್ರದರ್ಶನದಲ್ಲಿ ಇದನ್ನು ಬಿಡುಗಡೆ ಮಾಡಿದ್ದಾರೆ. 250 ವ್ಯಾಟ್ ಮೋಟಾರ್ ಇರುವ ಈ ವಾಹನದ ಬೆಲೆ ಕೇವಲ ರೂ.19,900 (ಎಕ್ಸ್‌ಶೋರೂಂ ದೆಹಲಿ).

ಒಮ್ಮೆ ಚಾರ್ಜ್ ಮಾಡಿಕೊಂಡರೆ ಈ ಸ್ಕೂಟರ್ ನಲ್ಲಿ 65 ಕಿ.ಮೀ ಪ್ರಯಾಣಿಸಬಹುದು. ಇದರ ತೂಕ 87 ಕೆಜಿಗಳಷ್ಟಿರುವುದು ಈ ವಾಹನದ ವಿಶೇಷ. ಅಲ್ಲಾಯ್ ಚಕ್ರಗಳು, ಟೆಲಿಸ್ಕೋಪಿಕ್ ಸಸ್ಪೆನ್ಷನ್, ಬಾಡಿ ಗಾರ್ಡ್ ನಂತಹ ವಿಶೇಷತೆಗಳು ಈ ಸ್ಕೂಟರ್ ನಲ್ಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :