ಯಾವುದೇ ಶಾಪಿಂಗ್ ಮಾಲ್ನ ಯಶಸ್ಸು ವಿಶೇಷವಾಗಿ ದೊಡ್ಡ ಮಾಲ್ಗಳದ್ದು ಕೇವಲ ರಿಟೈಲ್ ಔಟ್ಲೆಟ್ಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಮಾಲ್ನ ಹೆಜ್ಜೆ ಸಪ್ಪಳಕ್ಕೆ ಅಗತ್ಯವಿರುವ ಹಲವಾರು ಅಂಶಗಳಲ್ಲಿ ಪಾರ್ಕಿಂಗ್ ಸೌಲಭ್ಯವೂ ಒಂದು. ವಿಶೇಷವಾಗಿ ಇದು ಮಾಲ್ ಗಳಲ್ಲಿರುವ ಪಾರ್ಕಿಂಗ್ ಸೌಲಭ್ಯವು ಜನರ ಸಮಯವನ್ನು ಹಾಗೂ ಮತ್ತೆ ಜನರನ್ನು ಸೆಳೆಯಲು ದೊಡ್ಡ ನಗರಗಳಲ್ಲಿರುವ ದೊಡ್ಡ ಮಾಲ್ಗಳಿಗೆ ಸತ್ಯವಾದ ವಿಷಯ. ಇದಕ್ಕೆ ಉದಾಹರಣೆಯೆಂದರೆ, ಮಲ್ಲೇಶ್ವರಂ-ರಾಜಾಜಿನಗರದಲ್ಲಿ ಸ್ಥಾಪಿತವಾಗಿರುವ, ಬ್ರಿಗೇಡ್ ಗೇಟ್ ವೇ ಎನ್ಕ್ಲೇವ್ನಲ್ಲಿರುವ ಬೆಂಗಳೂರಿನ ಅತ್ಯಂತ