ಜಪಾನ್ನ ದ್ವೀಚಕ್ರ ತಯಾರಿಕಾ ಸಂಸ್ಥೆಯಾದ ಹೋಂಡಾ ತನ್ನ ಗ್ರಾಹಕರಿಗೋಸ್ಕರ ಇಂದಿನ ಬೇಡಿಕೆಗೆ ಅನುಗುಣವಾಗಿ 2018 ರ ಆವೃತ್ತಿಯ ಹೊಸ ತಲೆಮಾರಿನ ಹೋಂಡಾ ಏವಿಯೇಟರ್ ಅನ್ನು ಬಿಡುಗಡೆ ಮಾಡಿದ್ದು, ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಅದಕ್ಕೆ ಕಾರಣವು ಇದೆ ಈಗ ಚಾಲನೆಯಲ್ಲಿರುವ ಸ್ಕೂಟರ್ಗಳಿಗೆ ಹೋಲಿಸಿದಲ್ಲಿ ಇದರ ಬೆಲೆ ತುಂಬಾ ಕಡಿಮೆಯಿದ್ದು ದೆಹಲಿ ಎಕ್ಸ್ ಶೋರೂಂನ ಪ್ರಕಾರ ರೂ 55157 ಎಂದು ಹೇಳಲಾಗಿದೆ. ಈಗಾಗಲೇ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿರುವ ಈ ಸ್ಕೂಟರ್ 3