ಇತ್ತೀಚಿಗಷ್ಚೇ 2018ರ ಆಟೋ ಎಕ್ಸ್ ಪೋ ಮೇಳ ಮುಗಿದಿದ್ದು ಅದರಲ್ಲಿ ಪ್ರದರ್ಶನಗೊಂಡ ಹೋಂಡಾ ಸಿಬಿ ಶೈನ್ ಮಾದರಿಗೆ ಜನರಿಂದ ತುಂಬಾ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಈ ಬೈಕ್ ಮಾರುಕಟ್ಟೆಗೆ ಕಾಲಿರಿಸಿದ್ದು, ಈ ಬೈಕ್ನ ಎಕ್ಸ್ ಶೋ ರೂಮ್ ಬೆಲೆಯನ್ನು 62,032 ಎಂದು ಅಂದಾಜಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೊಂಡಾ ಆವೃತ್ತಿಯ ಮಾದರಿಗಳು ಜನರ ವಿಶ್ವಾಸ ಗಳಿಸಿದ್ದು ಅದರಲ್ಲೂ ಸಿಬಿ ಶೈನ್ ಆವೃತ್ತಿ ತನ್ನ ಮೈಲೇಜು ಮತ್ತು ದರದಿಂದ ಮಾರುಕಟ್ಟೆಯಲ್ಲಿದ್ದ ಬಜಾಜ್ ಹಾಗು