Widgets Magazine

ಎರಡು ರೇರ್ ಕ್ಯಾಮೆರಾಗಳೊಂದಿಗೆ ಹಾನರ್ 6ಎಕ್ಸ್

New Delhi| Rajendra| Last Modified ಬುಧವಾರ, 25 ಜನವರಿ 2017 (11:12 IST)
ಷಿಯೋಮಿ ರೆಡ್‌ಮೀ ನೋಟ್ 4ಗೆ ಸ್ಪರ್ಧಿಯಾಗಿ ಹೂವಾಯಿ ಕಂಪೆನಿ ಹಾನರ್ 6ಎಕ್ಸ್ ಹೆಸರಿಅ ಹೊಸ ಮಾಡೆಲ್ ಸ್ಮಾರ್ಟ್‌ಫೋನ್ ಭಾರತ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಡ್ಯುಯಲ್ ರೇರ್ ಕ್ಯಾಮೆರಾಗಳು ಈ ಫೋನ್ ವಿಶೇಷ.

3ಜಿಬಿ ರ‍್ಯಾಮ್, 32ಜಿಬಿ ಸ್ಟೋರೇಜ್ ವೇರಿಯಂಟ್ ಹಾನರ್ 6ಎಕ್ಸ್ ಬೆಲೆ ರೂ.12,999, 4ಜಿಬಿ ರ‍್ಯಾಮ್, 64ಜಿಬಿ ಸ್ಟೋರೇಜ್ ವೇರಿಯಂಟ್ ಬೆಲೆ ರೂ.15,999. ಈ ಫೋನ್ ಇ-ಕಾಮರ್ಸ್ ಪೋರ್ಟಲ್ ಅಮೆಜಾನ್‌ನಲ್ಲಿ ಲಭ್ಯವಿದೆ.

ಹಾನರ್ 6 ಎಕ್ಸ್ ವಿಶೇಷಗಳು:

* 5.5 ಇಂಚು ಸ್ಪರ್ಶಸಂವೇದಿ ಪರದೆ
* 1.7 ಗಿಗಾ ಹಡ್ಜ್ ಆಕ್ಟಾಕೋರ್ ಪ್ರೋಸೆಸರ್
* ಹಿಂಬದಿ 12 ಎಂಪಿ, 2 ಎಂಪಿ ಡ್ಯುಯಲ್ ಕ್ಯಾಮೆರಾ, ಎಲ್‍ಇಡಿ ಫ್ಲ್ಯಾಶ್ ಜತೆಗೆ
* 8 ಎಂಪಿ ಮುಂಬದಿ ಕ್ಯಾಮೆರಾ
* ಆಂಡ್ರಾಯ್ಡ್ 6.0 ಓಎಸ್
* ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ)
* 4ಜಿ ಸಪೋರ್ಟ್
* 3340 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :