ಮುಂಬೈ: ರಿಲಯನ್ಸ್ ಸಂಸ್ಥೆ ಅಗ್ಗದ ದರದಲ್ಲಿ ಜಿಯೋ 4 ಜಿ ಫೋನ್ ಗಳನ್ನು ನೀಡುವುದಾಗಿ ಘೋಷಿಸಿದ ಮೇಲೆ ಅದನ್ನು ಕೊಳ್ಳಲು ಹಲವರು ಆಸಕ್ತಿ ವಹಿಸಿದ್ದಾರೆ. ಜಿಯೋ ಫೋನ್ ಬುಕಿಂಗ್ ಆರಂಭವಾಗಿದ್ದು, ಎಸ್ ಎಂಎಸ್ ಮೂಲಕವೂ ಬುಕ್ ಮಾಡಿಕೊಳ್ಳಬಹುದು. ಅದು ಹೇಗೆ? ಅಂತೀರಾ? ಎಲ್ಲರಿಗೂ ರಿಲಯನ್ಸ್ ಮಳಿಗೆಗೆ ಹೋಗಲು ಸಾಧ್ಯವಿರುವುದಿಲ್ಲ ಅಥವಾ ಆನ್ ಲೈನ್ ಮೂಲಕ ಬುಕಿಂಗ್ ಮಾಡುವ ವಿಧಾನ ತಿಳಿದಿರುವುದಿಲ್ಲ. ಅಂತಹವರು ಎಸ್ ಎಂಎಸ್ ಮೂಲಕ ಬುಕಿಂಗ್ ಮಾಡಬಹುದು.ಅದಕ್ಕೆ