ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿ ವಿನಿಮಯವಾಗುತ್ತಿರುವುದರಿಂದ ಇದನ್ನು ತಪ್ಪಿಸಲು ಜನಪ್ರಿಯ ಮೆಸೇಜಿಂಗ್ ತಾಣವಾದ ವಾಟ್ಸ್ ಆ್ಯಪ್ ಹೊಸ ತಂತ್ರವನ್ನು ರೂಪಿಸದೆ.