ಡ್ಯುಯಲ್ ಸಿಮ್ ಸ್ಮಾರ್ಟ್ಪೋನ್ಗಳು ಯಾವುದೇ ಅಡೆತಡೆಯಿಲ್ಲದೆ ಬಳಕೆದಾರರನ್ನು ತೃಪ್ತಿಗೊಳಿಸಿದೆ. ಇದೀಗ, ಬಳಕೆದಾರರು ಕರೆ ಮತ್ತು ಸಂದೇಶಕ್ಕಾಗಿ ಪ್ರತ್ತೇಕ ಪೋನ್ಗಳನ್ನು ಕ್ಯಾರಿ ಮಾಡುವ ಅವಶ್ಯಕತೆ ಇಲ್ಲ.