ಥೈವಾನ್ ಮೂಲದ ಗ್ರಾಹಕ ಎಲೆಕ್ಟ್ರಾನಿಕ್ ಕಂಪೆನಿ ಎಚ್ಟಿಸಿ ಒನ್ ಎ-9 ಸ್ಮಾರ್ಟ್ಫೋನ್ನ ನೂತನ ಆವೃತ್ತಿಯನ್ನು, ಸೆಪ್ಟೆಂಬರ್ ತಿಂಗಳಲ್ಲಿ ಬರ್ಲಿನ್ನಲ್ಲಿ ನಡೆಯಲಿರುವ ಐಎಫ್ಎ ಟ್ರೇಡ್ ಶೋ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ. ಈ ಹೊಸ ಆವೃತ್ತಿಯ ಡಿವೈಸ್, ಒನ್ ಎ-9 ಆವೃತ್ತಿಯ ಮೂಲ ವಿನ್ಯಾಸದಂತೆಯೇ ಕಾಣಿಸಿಕೊಳ್ಳುವ ನಿರೀಕ್ಷೆ ಇದ್ದು, ಇವುಗಳ ರಿಯರ್ ಹಾಗೂ ಫ್ರಂಟ್ ಕ್ಯಾಮೆರಾಗಳಲ್ಲಿ ಸ್ವಲ್ಪ ಬದಲಾವಣೆಯಾಗಲಿದೆ ಎಂದು ಖಾಸಗಿ ವೆಬ್ಸೈಟ್ ವರದಿ ಮಾಡಿದೆ. ಆಪಲ್ ಸರಣಿಯಂತೆಯೇ,