ಪ್ರಸ್ತುತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಐಡಿಯಾ ಸೆಲ್ಯುಲರ್ಗೆ ರೂ.383.87 ಕೋಟಿ ನಷ್ಟ ಸಂಭವಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪೆನಿಗೆ ರೂ.659.35 ಕೋಟಿ ನಿಖರ ಲಾಭ ಬಂದಿದ್ದು ಗಮನಾರ್ಹ ಸಂಗತಿ.