ಇತ್ತೀಚಿನ ದಿನಗಳಲ್ಲಿ ಒಂದರ ಮೇಲೊಂದು ಹೊಸ ಆಫರ್ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಏರ್ಟೆಲ್ ಹಾಗೂ ಜಿಯೋ ಪೈಫೋಟಿಗೆ ಬಿದ್ದಿರುವುದು ಎಲ್ಲರಿಗೂ ತಿಳಿದಿರುವಂತದ್ದೇ, ಇಗಾಗಲೇ ಹಲವು ಕಡಿಮೆ ದರದ ಆಫರ್ಗಳನ್ನು ನೀಡಿ ಪ್ರಚಾರದಲ್ಲಿದ್ದ ಏರ್ಟೆಲ್ ಮತ್ತು ಜಿಯೋಗೆ ಐಡಿಯಾ ಟಕ್ಕರ್ ನೀಡಿದ್ದು ತನ್ನ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಐಡಿಯಾ ತನ್ನ ಹೊಸ ಪ್ರಿಪೇಯ್ಡ್ ರಿಚಾರ್ಜ್ ಅನ್ನು ಬಿಡುಗಡೆಗೊಳಿಸಿದ್ದು, ಗ್ರಾಹಕರಿಗೆ ಬಂಫರ್ ಆಫರ್