ನವದೆಹಲಿ : ಪ್ರತಿಷ್ಠಿತ ಆ್ಯಪಲ್ ಸಂಸ್ಥೆಯ ಕೆಲವು ಫೋನ್ಗಳು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಉಚಿತ ಸರ್ವಿಸ್ ಸೇವೆಯನ್ನು ನೀಡಲು ಕಂಪೆನಿ ನಿರ್ಧಾರ ಮಾಡಿದೆ. ಐಫೋನ್ 6S ಹಾಗೂ ಐಫೋನ್ 6S ಪ್ಲಸ್ ಮಾಡೆಲ್ಗಳ ಕೆಲವು ಪೋನ್ಗಳಲ್ಲಿನ ಕಾಂಪೋನೆಂಟ್ಗಳು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಸಮಸ್ಯೆಗಳು ಕಂಡುಬಂದಿದ್ದು,. ಹೀಗಾಗೀ ಆ್ಯಪಲ್ ಸಂಸ್ಥೆ ಸರ್ವಿಸ್ ಮತ್ತು ರಿಪೇರಿ ಮಾಡಿಕೊಡಲು ಮುಂದಾಗಿದೆ. ಅಕ್ಟೋಬರ್ 2018 ರಿಂದ ಆಗಸ್ಟ್