ಬೆಂಗಳೂರು : ಫೇಸ್ ಬುಕ್ ಬಳಸುತ್ತಿರುವ ಖಾತೆದಾರರು ತಮ್ಮ ಖಾತೆಗೆ 2 ಫ್ಯಾಕ್ಟರ್ ಪಾಸ್ ವರ್ಡ್ ಇಡುವಂತೆ ಸೈಬರ್ ಸೆಕ್ಯೂರಿಟಿ ತಜ್ಞರು ಸಲಹೆ ನೀಡಿದ್ದಾರೆ.