ಇಂದು ಜಗತ್ತಿನ ಬಹು ದೊಡ್ಡ ಉದ್ಯಮಗಳಲ್ಲಿ ಹೊಟೇಲ್ ಉದ್ಯಮವು ಒಂದು ರುಚಿಕರವಾದ ಆಹಾರ, ಶುದ್ಧತೆ ಮತ್ತು ಗ್ರಾಹಕರ ತೃಪ್ತಿ ಇದೇ ಈ ಉದ್ಯಮದ ಮೂಲ ತತ್ವ. ಆದರೆ ಜಗತ್ತು ಬೆಳೆದಂತೆ ಎಲ್ಲಾ ರಂಗದಲ್ಲೂ ಪೈಫೋಟಿ ಉಂಟಾಗುತ್ತದೆ ಅದಕ್ಕಾಗಿಯೇ ಹೊಸ ಹೊಸ ಆಲೋಚನೆಗಳೊಂದಿಗೆ ವ್ಯಾಪಾರವನ್ನು ಮುನ್ನಡೆಸುವುದು ಸವಾಲಾಗಿ ಪರಿಣಮಿಸುತ್ತದೆ. ನೀವು ವಿದೇಶಗಳಲ್ಲಿ ರೋಬೊಗಳ ಕುರಿತು ಕೇಳಿರುತ್ತೀರಿ ಇಲ್ಲವೇ ನೋಡಿರುತ್ತೀರಿ. ಆದರೆ ಭಾರತದಲ್ಲಿ ನಿಮಗೆ ಅದು ಕಾಣಸಿಗುವುದು ವಿರಳ ಅದು ರೆಸ್ಟೋರೆಂಟ್ಗಳಲ್ಲಿ ಅಂದರೆ