ಒಳ ಕರೆಯ ರಿಂಗಣಿಸುವ ಅವಧಿ 30 ಸೆಕೆಂಡುಗಳಿಗೆ ಸೀಮಿತಗೊಳಿಸಿದ ಭಾರತೀಯ ದೂರ ಸಂಪರ್ಕ ಇಲಾಖೆ

ನವದೆಹಲಿ, ಭಾನುವಾರ, 3 ನವೆಂಬರ್ 2019 (11:13 IST)

ನವದೆಹಲಿ : ಎಲ್ಲಾ ಟೆಲಿಕಾಂ ಕಂಪೆನಿಗಳು ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಗಳಿಗೆ ಬರುವ ಒಳ ಕರೆಯ ರಿಂಗಣಿಸುವ ಅವಧಿಯನ್ನು ಒಂದೇ ಅವಧಿಗೆ ಸೀಮಿತಗೊಳಿಸುವಂತೆ ಭಾರತೀಯ ದೂರ ಸಂಪರ್ಕ ಇಲಾಖೆ ತಿಳಿಸಿದೆ.ರಿಲಾಯನ್ಸ್ ಜಿಯೋ ಕಂಪೆನಿ ತನ್ನ ಒಳ ಕರೆಯ ರಿಂಗಣಿಸುವ ಅವಧಿಯನ್ನು 25 ಸೆಕೆಂಡುಗಳಿಗೆ ಸೀಮಿತಗೊಳಿಸಿದರೆ, ಏರ್ ಟೆಲ್ ಕಂಪೆನಿ 45 ಸೆಕೆಂಡುಗಳಿಗೆ ಸೀಮಿತಗೊಳಿಸಿ ಬಳಿಕ 25 ಸೆಕೆಂಡುಗಳಿಗೆ ಇಳಿಸಿತ್ತು.

 

ಇದೀಗ ಭಾರತೀಯ ದೂರ ಸಂಪರ್ಕ ಇಲಾಖೆ ಟೆಲಿಕಾಂ ಕಂಪೆನಿಗಳ ಅಭಿಪ್ರಾಯದ ಮೇರೆಗೆ ಮೊಬೈಲ್ ಒಳ ಕರೆಯ ರಿಂಗಿಣಿಸುವ ಅವಧಿಯನ್ನು 30 ಸೆಕೆಂಡುಗಳಿಗೆ ಹಾಗೂ ಲ್ಯಾಂಡ್ ಲೈನ್ ಗಳಿಗೆ ಬರುವ ಒಳ ಕರೆಯ ರಿಂಗಣಿಸುವ ಅವಧಿಯನ್ನು 60 ಸೆಕೆಂಡುಗಳಿಗೆ ಸೀಮಿತಗೊಳಿಸುವಂತೆ ತಿಳಿಸಿದೆ.

 

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಾಟ್ಸ್ ಆ್ಯಪ್ ಗೆ ಫಿಂಗರ್ ಪ್ರಿಂಟ್ ಲಾಕ್ ಹಾಕುವುದು ಹೇಗೆ ಗೊತ್ತಾ?

ನವದೆಹಲಿ : ವಾಟ್ಸ್ ಆ್ಯಪ್ ಗೆ ಹೆಚ್ಚಿನ ಭದ್ರತೆ ಒದಗಿಸಲು ಆಂಡ್ರಾಯ್ಡ್ ಬಳಕೆದಾರರಿಗಾಗಿ ಫಿಂಗರ್ ಪ್ರಿಂಟ್ ...

news

ಟೆಲಿಕಾಂ ಕಂಪೆನಿಗಳು ಆರ್ಥಿಕ ನಷ್ಟಕ್ಕೊಳಗಾಗುವುದನ್ನು ತಡೆಯಲು ಸರ್ಕಾರದಿಂದ ಹೊಸ ಯೋಜನೆ

ನವದೆಹಲಿ : ಟೆಲಿಕಾಂ ಕಂಪೆನಿಗಳು ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಯಲು ...

news

ಇ ಕಾಮರ್ಸ್ ಕಂಪೆನಿಗಳ ನಿದ್ದೆಗೆಡಿಸಲು ಮುಂದಾದ ರಿಲಾಯನ್ಸ್ ಕಂಪೆನಿ

ನವದೆಹಲಿ : ಟೆಲಿಕಾಂ ಕಂಪೆನಿಗಳಿಗೆ ಟಕ್ಕರ ನೀಡುತ್ತಿದ್ದ ಮುಖೇಶ್ ಅಂಬಾನಿಯ ರಿಲಾಯನ್ಸ್ ಕಂಪೆನಿ ಇದೀಗ ಇ ...

news

ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಏರ್ಟೆಲ್ ಹಾಗೂ ವೊಡಾಫೋನ್ ನಿಂದ ಬಂಪರ್ ಆಫರ್

ನವದೆಹಲಿ : ದೀಪಾವಳಿ ಹಬ್ಬದ ಪ್ರಯುಕ್ತ ಏರ್ಟೆಲ್ ಹಾಗೂ ವೊಡಾಫೋನ್ ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್ ...