ತೀವ್ರ ಸಂಶೋಧನೆ ಬಳಿಕ ಕಳೆದ ನವೆಂಬರ್`ನಲ್ಲಿ ವಾಟ್ಸಾಪ್ ವಿಡಿಯೋ ಕಾಲಿಂಗ್ ಸೇವೆಯನ್ನ ಆರಂಭಿಸಿತು. ವಿಡಿಯೊ ಕಾಲಿಂಗ್ ಆರಂಭವಾಗಿ 6 ತಿಂಗಳು ಕಳೆದಿದ್ದು, ವಿಡಿಯೋ ಕಾಲಿಂಗ್ ಫೀಚರ್ ಬಳಸುತ್ತಿರುವ ವಿಶ್ವದ ರಾಷ್ಟ್ರಗಳ ಪೈಕಿ ಭಾರತೀಯರೇ ಮುಂದಿದ್ದಾರೆ ಎನ್ನುತ್ತಿದೆ ಸಂಸ್ಥೆ. ವಾಟ್ಸಾಪ್`ನಲ್ಲಿ ದಿನಕ್ಕೆ ಭಾರತೀಯರು 5 ಕೋಟಿಯಷ್ಟು ವಿಡಿಯೋ ಕಾಲಿಂಗ್ ಮಾಡುತ್ತಿದ್ದಾರೆ. ಇದು ವಾಟ್ಸಾಪ್ ಬಳಕೆ ಮಾಡುವ ಎಲ್ಲ ರಾಷ್ಟ್ರಗಳಿಗೂ ಅಧಿಕ ಎಂದು ಸಂಸ್ಥೆ ಹೇಳಿದೆ. ವಿಶ್ವಾದ್ಯಂತ ತಿಂಗಳಿಗೆ 1.2 ಬಿಲಿಯನ್ ವಾಟ್ಸಾಪ್