ಬೆಂಗಳೂರು : ಇನ್ಸ್ಟ್ರಾಗ್ರಾಮ್ ತನ್ನ ಬಳಕೆದಾರರಿಗೆ ತಮ್ಮ ಸ್ನೇಹಿತರನ್ನು ಹುಡುಕಲು ಸುಲಭವಾಗಲು ಹೊಸ ಫೀಚರ್ ನ್ನು ಶುರುಮಾಡಿದೆ. Nametag ಹೆಸರಿನ ಈ ಫೀಚರ್ ಕಸ್ಟಮೈಸ್ ಗುರುತಿನ ಕಾರ್ಡ್ ಆಗಿದ್ದು, ಇದನ್ನು ಸ್ಕ್ಯಾನ್ ಮಾಡಿ ಇನ್ಸ್ಟ್ರಾಗ್ರಾಮ್ ಬಳಕೆದಾರರು ತಮ್ಮ ಸ್ನೇಹಿತರನ್ನು ಸುಲಭವಾಗಿ ಸೇರಿಸಬಹುದಾಗಿದೆ. ಇದಲ್ಲದೆ ಯುಎಸ್ ನಲ್ಲಿ school communities ಹೆಸರಿನ ಫೀಚರ್ ನ್ನು ಶುರು ಮಾಡಿದೆಯಂತೆ. ಈ ಫೀಚರ್ ನಲ್ಲಿ ಸ್ಕೂಲಿನ ವಿದ್ಯಾರ್ಥಿಗಳು ಇನ್ಸ್ಟ್ರಾಗ್ರಾಮ್ ಮೂಲಕ ತಮ್ಮ ಸ್ಕೂಲಿನ ವಿದ್ಯಾರ್ಥಿಗಳನ್ನು