ದೇಶದ ಪ್ರಮುಖ ಬಜೆಟ್ ಸ್ಮಾರ್ಟ್ಫೋನ್ಗಳ ತಯಾರಿಕಾ ಕಂಪೆನಿ ಇಂಟೆಕ್ಸ್ ಕ್ಲೌಡ್ ಕ್ಯೂ11 4ಜಿ ಹೆಸರಿನ ಹೊಸ ಫೋನನ್ನು ಬುಧವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.6,190 ಎಂದು ಕಂಪೆನಿ ಪ್ರಕಟಿಸಿದೆ. ಇ-ಕಾಮರ್ಸ್ ವೆಬ್ಸೈಟ್ ಅಮೆಜಾನ್ ಡಾಟ್ ಕಾಮ್ನಲ್ಲಿ ಈ ಸ್ಮಾರ್ಟ್ಫೋನ್ ಲಭ್ಯವಾಗಲಿದೆ. ಈ ಫೋನ್ ವಿಶೇಷತೆ ಎಂದರೆ ಸೆಲ್ಫಿ ತೆಗೆದುಕೊಳ್ಳಲು ಫ್ಲ್ಯಾಶ್ ಇರುವುದು. ಇದರ ಜತೆಗೆ 4ಜಿ ವೋಲ್ಟ್ ಸದುಪಾಯ ಈ ಫೋನ್ ವಿಶೇಷ. ಅತ್ಯಂತ