Widgets Magazine

ಇಂಟೆಕ್ಸ್‌ನಿಂದ ಬಜೆಟ್ ಸ್ಮಾರ್ಟ್‍ಫೋನ್

New Delhi| Rajendra| Last Modified ಮಂಗಳವಾರ, 24 ಜನವರಿ 2017 (08:58 IST)
ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಇಂಟೆಕ್ಸ್ ಇನ್ನೊಂದು ಬಜೆಟ್ ಫೋನನ್ನು ಭಾರತ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇಂಟೆಕ್ಸ್ ಕ್ಲೌಡ್ ಸ್ಟೆಲ್ 4ಜಿ ಹೆಸರಿನ ಈ ಫೋನ್ ಬೆಲೆ ರೂ.5,799. ಶೀಘ್ರದಲ್ಲೇ ಕಂಪೆನಿ ಈ ಫೋನ್‌ಗಳನ್ನು ಮಾರಾಟ ಮಾಡಲಿದೆ.

ಇನ್ನೊಂದು ವಿಶೇಷ ಎಂದರೆ ಇತ್ತೀಚೆಗಿನ ತಂತ್ರಜ್ಞಾನ ವಿಓಎಲ್‌ಟಿಇ ಬೆಂಬಲಿತ ಫೋನ್ ಇದು. ಅಂದರೆ ರಿಲಯನ್ಸ್ ಜಿಯೋ ಸಿಮ್ ಈ ಫೋನ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ ಶಾಂಪೇನ್, ಗ್ರೇ ಬಣ್ಣಗಳಲ್ಲಿ ಲಭ್ಯ.

ಈ ಫೋನ್ ವಿಶೇಷಗಳು
* 5 ಇಂಚಿನ ಸ್ಪರ್ಶಸಂವೇದಿ ಪರದೆ
* 1.3 ಗಿಗಾ ಹಡ್ಜ್ ಕ್ವಾಡ್‌ಕೋರ್ ಪ್ರೋಸೆಸರ್
* 1ಜಿಬಿ
ರ್ಯಾಮ್
* 8 ಎಂಪಿ ಹಿಂಬದಿ ಕ್ಯಾಮೆರಾ
* 5 ಎಂಪಿ ಸೆಲ್ಫಿ ಕ್ಯಾಮೆರಾ
* ಡ್ಯುಯಲ್ ಸಿಮ್
* 8 ಜಿಬಿ ಸ್ಟೋರೇಜ್ (ಮೈಕ್ರೋಎಸ್‍ಡಿ ಮೂಲಕ 32 ಜಿಬಿ ವರೆಗೂ ವಿಸ್ತರಿಸಿಕೊಳ್ಳಬಹುದು)
* 2500 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :