ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ನೂತನ ಕ್ರಾಂತಿ ಹುಟ್ಟು ಹಾಕಿದ ರಿಲಯನ್ಸ್ ಸಂಸ್ಥೆ ಇದೀಗ ತನ್ನ ಜಿಯೋ ಸಿಮ್ ಬಳಸಲು ಸಾಧ್ಯವಾಗುವಂತಹ ಅಗ್ಗದ ದರದ 4 ಜಿ ಫೋನ್ ತಯಾರಿಸಲು ಇಂಟೆಕ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.ಅಗ್ಗದ ದರದಲ್ಲಿ 4 ಜಿ ಫೋನ್ ಗಳನ್ನು ಒದಗಿಸಲು ಚಿಂತನೆ ನಡೆಸಿರುವುದಾಗಿ ಸಂಸ್ಥೆ ಇತ್ತೀಚೆಗಷ್ಟೇ ಹೇಳಿಕೊಂಡಿತ್ತು. ಇದೀಗ ಪ್ರಮುಖ ಮೊಬೈಲ್ ಉತ್ಪನ್ನಕರಾದ ಇಂಟೆಕ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿರುವ ಜಿಯೋ ಸಂಸ್ಥೆ ಹೊಸ ಫೋನ್ ಗಳ ತಯಾರಿಗೆ