ನವದೆಹಲಿ : ಫೇಸ್ಬುಕ್ ತನ್ನ ಬಳಕೆದಾರರ ಹಿತದೃಷ್ಟಿಯಿಂದ ಡಾರ್ಕ್ ಮೋಡ್ ಆಯ್ಕೆಯನ್ನು ಪರಿಚಯಿಸಲು ನಿರ್ಧಾರ ಮಾಡಿದೆ. ಬಳಕೆದಾರ ಕಣ್ಣಿನ ಹಿತದೃಷ್ಠಿಯಿಂದ ಹಾಗೂ ಬ್ಯಾಟರಿ ಉಳಿಕೆಯ ಉದ್ದೇಶದಿಂದ ಡಾರ್ಕ್ ಮೋಡ್ ಆಯ್ಕೆಯನ್ನು ತರಲಾಗುತ್ತಿದೆ. ಗೂಗಲ್ ಹೊಸ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂಮ್ನಲ್ಲಿ ಡಾರ್ಕ್ ಮೋಡ್ ಪರಿಚಯಿಸಲಾಗುತ್ತಿದೆ. ಅಂತೆಯೇ, ಆಯಪಲ್ ಐಒಎಸ್ 13 ರಲ್ಲಿ ಕೂಡ ಡಾರ್ಕ್ ಮೋಡ್ ಲಭ್ಯವಾಗುತ್ತಿದೆ. ಹೀಗಾಗಿ ಫೇಸ್ಬುಕ್ ಕೂಡ ಡಾರ್ಕ್ ಮೋಡ್ ಅನ್ನು ಪರಿಚಯಿಸಲು ಮುಂದಾಗಿದೆ. ಫೇಸ್ಬುಕ್