ನೀವೇನಾದರೂ ಐಫೋನ್ ಪ್ರಿಯರೇ ಹಾಗಾದರೆ ನಿಮಗೊಂದು ಶಾಕಿಂಗ್ ಸುದ್ದಿ. ಅದೇನೆಂದರೆ ಇಂದಿನಿಂದ ಐಫೋನ್ಗಳ ಬೆಲೆಗಳು ಮಾರುಕಟ್ಟೆಯಲ್ಲಿ ಏರಿಕೆಯಾಗಲಿದ್ದು, ಐಫೋನ್ ಕೊಳ್ಳಬೇಕು ಎಂದುಕೊಂಡಿರುವ ಗ್ರಾಹಕರಿಗೆ ಐಫೋನ್ ಇನ್ನಷ್ಟು ತುಟ್ಟಿಯಾಗಲಿವೆ.