ಬೆಂಗಳೂರುಗಳ ಮಾರಾಟ ಕ್ಷೇತ್ರದಲ್ಲಿ ಹೆಸರುವಾಸಿ ಆಗಿರುವ ಮಲಬಾರ್ ಗೋಲ್ಡ್ ಆಯಂಡ್ ಡೈಮಂಡ್ಸ್ನ ಕಲಾತ್ಮಕ ಬ್ರ್ಯಾಂಡೆಡ್ ಆಭರಣಗಳ ಮಾರಾಟ ಮತ್ತು ಪ್ರದರ್ಶನ ಮೇಳ ಶನಿವಾರದಿಂದ ಆರಂಭವಾಗಿದೆ. ಭಿನ್ನಶೈಲಿಯ ವಜ್ರಾಭರಣ ಅಪರೂಪದ ಈ ಪ್ರದರ್ಶನ ಮತ್ತು ಮಾರಾಟ ಮೇಳ ಅ.17ರ ವರೆಗೂ ನಡೆಯಲಿದೆ. ಜಯನಗರ ಮತ್ತು ರಾಜಾಜಿನಗರದ ಶೋ ರೂಮ್ನಲ್ಲಿ ಮೇಳ ಆರಂಭವಾಗಿದ್ದು ಗ್ರಾಹಕರ ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಚಿತ್ರನಟಿ ಅದಿತಿ ಪ್ರಭುದೇವ ಅವರು ಶನಿವಾರ ಚಾಲನೆ ನೀಡಿದರು. ಇಲ್ಲಿ ದೊರೆಯುವ ಆಭರಣಗಳು