ನವದೆಹಲಿ: ತನ್ನ ಗ್ರಾಹಕರನ್ನು ಖುಷಿಪಡಿಸಲು ರಿಲಯನ್ಸ್ ಜಿಯೋ ಸಂಸ್ಥೆ ಮತ್ತೊಂದು ಬಂಪರ್ ಆಫರ್ ನೀಡಿದೆ. ಕೇವಲ 149 ರೂ.ಗೆ ಅನಿಯಮಿತ ಡಾಟಾ ಮತ್ತು ಕರೆ ಒದಗಿಸಲಿದೆ. ದೀಪಾವಳಿಗೆ ಕೆಲವೇ ದಿನಗಳಿರುವಾಗ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. 149 ರೂ. ಪಾವತಿಸಿದರೆ 28 ದಿನಗಳಿಗೆ ಪ್ರತಿ ದಿನ 2 ಜಿಬಿ 4 ಜಿ ಡಾಟಾ ಮತ್ತು ಅನಿಯಮಿತ ಕರೆ, ಎಸ್ ಎಂಎಸ್ ಮಾಡಬಹುದಾಗಿದೆ.2 ಜಿಬಿ ಡಾಟಾ ನಿಗದಿ