ನವದೆಹಲಿ: ದೇಶದಲ್ಲಿ ಹೊಸ ಟೆಲಿಕಾಂ ಕ್ರಾಂತಿಗೆ ರಿಲಯನ್ಸ್ ಜಿಯೋ ಕಾರಣವಾಗಿದ್ದೇ ತಡ. ಎಲ್ಲಾ ಟೆಲಿಕಾಂ ಸಂಸ್ಥೆಯ ಯೋಜನೆಗಳು ಗ್ರಾಹಕರಿಗೆ ಕೈಗುಟುಕುವ ಹಾಗಿದೆ. ಇದೀಗ ಜಿಯೋ ಫೋನ್ ಘೋಷಣೆಯಾದ ಬೆನ್ನಲ್ಲೇ ವೊಡಾಫೋನ್ ಪೈಪೋಟಿಗಿಳಿದಿದೆ.ವೊಡಾಫೋನ್ ಇದೀಗ ತನ್ನ ಗ್ರಾಹಕರಿಗೆ 70 ಜಿಬಿ 4 ಜಿ ಉಚಿತ ಡಾಟಾ ಹಾಗೂ ಉಚಿತ ಕರೆಗಳ ಬಂಪರ್ ಆಫರ್ ನೀಡಿದೆ. ಈ ಆಫರ್ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಲಿದೆ. ಇದಕ್ಕೆ ಕೇವಲ 244 ರೂ. ಪಾವತಿಸಿದರೆ ಸಾಕು.ರಿಲಯನ್ಸ್