ಮುಂಬೈ: ದೇಶದಲ್ಲಿಯೇ ಪ್ರಮುಖ ಟೆಲಿಕಾಂ ಕಂಪೆನಿಯಾದ ರಿಲಯನ್ಸ್ ಜಿಯೋ ಇದೀಗ ಭರ್ಜರಿ ಆಫರ್ ಘೋಷಿಸಿದ್ದು, ಕೇವಲ 600 ರೂ.ಗಳಿಗೆ ಬ್ರಾಡ್ಬ್ಯಾಂಡ್, ಲ್ಯಾಂಡ್ಲೈನ್, ಟಿವಿ ಚಾನಲ್ಸ್ ಆಫರ್ ಅನಿಯಮಿತ ಸೇವೆಗಳನ್ನು ನೀಡುವುದಾಗಿ ಆಫರ್ ನೀಡಿದೆ.